(ಸುರ ಸುಲ್ತಾನ) Sulthana Lyrics in Kannada:- Check out the full lyrics of the song titled “Sulthana” sung by Santhosh Venky, Varsha Acharya from album – KGF Chapter 2 on this page.
Lyrics are available in:
- (सुल्ताना) Sulthana Lyrics in Hindi
- Sulthana Lyrics in English
- (ಸುರ ಸುಲ್ತಾನ) Sulthana Lyrics in Kannada
Here are all the details of Sulthana song that you need to know about.
PARTICULARS | DETAILS |
Release | 2022 |
Song Title | ಸುರ ಸುಲ್ತಾನ | Sulthana |
Lyrics | Ravi Basrur |
Singer | Santhosh Venky, Varsha Acharya |
Music | Ravi Basrur |
Music Label | Lahari Music |
Stars | Yash, Srinidhi Shetty |
Album/Movie | KGF Chapter 2 |
Hindi & English ‘Sulthana Lyrics‘ from the 2022 released album that has been sung by Santhosh Venky, Varsha Acharya are down below. The song lyrics have been written by Ravi Basrur and the music is the composition of Ravi Basrur.
(ಸುರ ಸುಲ್ತಾನ) Sulthana Lyrics
ರಣ ರಣ ರಣ ರಣ ಧೀರ
ರುದಿರೆಬ್ಬಿ ನಿಂತ ರಣ ಧೀರ
ರಣ ರಣ ರಣ ರಣ ಧೀರ
ನರ ಕಸುತಿ ನಿಂತಕೋ ಈಗಾ
ರಣ ರಣ ರಣ ರಣ ಧೀರ
ಒಬ್ಬಂಟಿ ನಿಂತ ರಣ ಧೀರ
ರಣ ರಣ ರಣ ರಣ ಧೀರ
ಎದೆಗಟ್ಟಿ ನಿಂತವು ಈಗ
ಕ್ಷಣದಿಂದ ಘರ್ಷಣೆಯ ಗತ್ತರಿಸಿ
ಸುಡುವ ಬೆಂಕಿ ಬೀಸುತ
ಖಹಳೆ ಕಡೆ ಕಿಕ್ಕಿರಿದು ಬೋರ್ಗರೆವ
ಸದ್ದು ಚಂದ ಮಾರುತ
ಧರಣಿ ಧಗೆಯು ಧಗ ಧಗ ಧಗಿಸಿ
ತೌಡವು ನಿನ್ನಿಂದ್ ದೆಡೆ ಗಾರ
ಭಯದ ಒಡಲು ತಾಮುರಗಟ್ಟಿ
ಧಾರ್ಯದಿ ನಿಂತಯು ಬಲಧೀರ
ಧೀರ ಧೀರ ಧೀರ ಧೀರ ಸುರ ಸುಲ್ತಾನ
ಧೀರ ಧೀರ ಧೀರ ಧೀರ ಸುರ ಸುಲ್ತಾನ
ಧೀರ ಧೀರ ಧೀರ ಧೀರ ಸುರ ಸುಲ್ತಾನ
ಧೀರ ಧೀರ ಧೀರ ಧೀರ ಸುರ ಸುಲ್ತಾನ
ಊರಿದಕ್ಕ ಕಾಲ ದುಷ್ಟ ನಾರಾ
ಕೂಸಿದು ಕೂಸಿದು ಹುಗಿ ಬಿಟ್ಟು
ಹರಿದಾಡುವ ಯಮ ಕಿಂಕರರಾ
ಬಸಿದು ಬಸಿದು ನಿಲ್ಲು ಗಿತ್ತು
ಕಟ್ಟ ಕಳವಿ ಕತ್ತಿ ಬಿರು ಬೀಸಿ
ಕಟ್ಟಿ ಎದಿರು ಕಡೆಗಟ್ಟಿ ಹುಟ್ಟಲಿಸಿ
ನೆಟ್ಟ ಕಲ್ಲು ಕರಕರಗಿ ಕಟ್ಟಲಿಸಿ
ದತ್ತು ಪಟ್ಟು ನುಚ್ಚಡಿ ಬಡಿ ದುಡಿಸಿ
ಗದ್ದಲಲ ಮದ್ಯೆ ಗದ್ದಾಧಿಸಿ
ಗಟಾಯಿಸಿ ನಿಂತಕಳಿ
ಗಜಗಲಿಸಿ ಗಿಚಿಚಿ ಗೀರೆಳಿಸಿ
ಗುರಿ ತಪ್ಪದಿವನೈ ಪಾರ್ಥಿ ದಾಲೀ
ಧರಣಿ ಧಗೆಯು ಧಗ ಧಗ ಧಗಿಸಿ
ತೌಡವು ನಿನ್ನಿಂದ್ ದೆಡೆ ಗಾರ
ಭಯದ ಒಡಲು ತಾಮುರಗಟ್ಟಿ
ಧಾರ್ಯದಿ ನಿಂತಯು ಬಲಧೀರ
ಜೈ ಜೈ ಜೈ… ಜೈ ಜೈ ಜೈ
2 thoughts on “ಸುರ ಸುಲ್ತಾನ Sulthana Lyrics in Kannada | KGF Chapter 2 | Santhosh Venky, Varsha Acharya”